
ದಿನಗಳಿರುವುದೇತಕೆ?
ದಿನಗಳಿರುವುದು
ನಾವು ಇರಲಿಕ್ಕೆ. ಬಾಳಿ, ಬದುಕಲಿಕ್ಕೆ.
ಪ್ರತಿದಿನವೂ ಬರುತ್ತಾವೆ, ನಮ್ಮನ್ನೆಬ್ಬಿಸಲಿಕ್ಕೆ,
ಮತ್ತೆ ಮತ್ತೆ.
ದಿನಗಳಿರುವುದೇ
ನಾವು ಸಂತೋಷದಿಂದಿರಲಿಕ್ಕೆ.
ದಿನಗಳನ್ನು ಬಿಟ್ಟು
ನಾವಿರುವುದಾದರೂ ಹೇಗೆ?
ಹ್ಹಾ! ಆ ಪ್ರಶ್ನೆಯನ್ನುತ್ತರಿಸಲು
ಪೂಜಾರಿ ಮತ್ತು ವೈದ್ಯ, ಇಬ್ಬರೂ
ಓಡುತ್ತಿದ್ದಾರೆ ಒಟ್ಟಿಗೇ
ದಡಬಡಿಸಿ, ಪಚ್ಚೆ ಪೈರುಗಳ ಮೇಲೆ.
ಇಂಗ್ಲಿಶ್ ಮೂಲ: ಫಿಲಿಪ್ ಲಾರ್ಕಿನ್
Follow ಕಂಡದ್ದು, ಕೇಳಿದ್ದು, ಓದಿದ್ದು On
Stck Reader ಕಂಡದ್ದು, ಕೇಳಿದ್ದು, ಓದಿದ್ದು's stories, at your fingertips as soon as they are published
ದಿನಗಳು
ಇಂಗ್ಲಿಶ್ ಮೂಲ: ಫಿಲಿಪ್ ಲಾರ್ಕಿನ್
Delightful Reading Experience
Experience stories by ಕಂಡದ್ದು, ಕೇಳಿದ್ದು, ಓದಿದ್ದು in a whole new light
Good morning
ಕಂಡದ್ದು, ಕೇಳಿದ್ದು, ಓದಿದ್ದು Me Liya
One Home for All Purchases
Pick up stories where you left off and discover new stories
Write a comment ...